ಬ್ರಹ್ಮಾವರ: ನೀಲಾವರ ಬಳಿಯ ಅಂಧರ್ ಬಾಹರ್ ಆಡುತ್ತಿದ್ದ ಮನೆಯೊಂದಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ಅರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಸಂಧರ್ಭದಲ್ಲಿ ಪೊಲೀಸರು ಎಲ್ಲರನ್ನು ಹಿಡಿದು ಬಂಧಿಸಿದ್ದಾರೆ.ಬಂಧಿತರಿಂದ ಜುಗಾರಿಗೆ ಬಳಸಿದ್ದ ಇಪ್ಪತ್ತು ಸಾವಿರ ನಗದು,ಮೊಬೈಲ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ
