ಉಡುಪಿ: ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಬ್ಯಾಂಕ್ ಗೆ ಈ ಬಾರಿಯ (BEST HR MANAGEMENT )ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ಲಭಿಸಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಬ್ಯಾಂಕ್‌ಗಳ ಶೃಂಗಸಭೆಯಲ್ಲಿ ಗುಜರಾತಿನ ಕ್ತಾಬಿನೆಟ್ ಮಂತ್ರಿಗಳಾದ ಶ್ರೀ ಜಯೇಶ್ ರಾಡಾಡಿಯಾ, ಭಾರತ್ ಬ್ಯಾಂಕ್‌ನ ಅಧ್ಯಕ್ಷ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ,
ಈ ಸಂಧರ್ಭದಲ್ಲಿ MSC ಬ್ಯಾಂಕ್‌ನ ಶ್ರೀ ಪ್ರಮೋದ್ ಕಾರ್ನಾಡ್, ಶ್ರೀ ಮನೋಜ್ ಅಗರ್ವಾಲ್, ಬ್ಯಾಂಕಿಂಗ್ ಫ್ರಾಂಟಿಯರ್ಸ್‌ನ ಶ್ರೀ ಬಾಬು ನಾಯರ್, *ಶ್ರೀ ವಿದ್ಯಾನಂದ್ ಎಸ್. ಕರ್ಕೇರಾ, MD & CEO, ಮತ್ತು ಶ್ರೀ ದಿನೇಶ್ B. ಸಾಲಿಯಾನ್, Jt. *NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್* ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಬ್ಯಾಂಕಿನ MD* ಸಹ ಉಪಸ್ಥಿತರಿದ್ದರು.