ಮಣಿಪಾಲದ ಎರಡು ಬಾರ್ ಗಳ ಲೈಸೆನ್ಸ್ ರದ್ದು ಪಡಿಸುವಂತೆ ಡಿಸಿ ಸೂಚನೆ
: ಮಣಿಪಾಲ ದಲ್ಲಿ ಅಕ್ರಮವಾಗಿ ನಿಯಮ ಮೀರಿ ನಡೆಸುತ್ತಿದ್ದ ಎರಡು ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳ ಲೈಸನ್ಸ್ ರದ್ದು ಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿ ನಗರ ಸಭೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ. ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ...
