ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ಸುಳ್ಳು ಪ್ರಕರಣ” ದಾಖಲಿಸಿ ಬಂಧನ ಖಂಡಿಸಿ ಪ್ರತಿಭಟನೆ
ಹಿಂದುತ್ಚ ಹೆಸರಿನಲ್ಲಿ ಮತಾಂತರವನ್ನು ಅಪರಾಧೀಕರಣಗೊಳಿಸುತ್ತಿದ್ದು ಇದು ಭಾರತದ ತಾತ್ವಿಕ ಪರಂಪರೆಗೆ ದ್ರೋಹ – ಪ್ರೊ.ಫಣಿರಾಜ್ ಉಡುಪಿ | ಹಿಂದುತ್ವದ ಹೆಸರಿನಲ್ಲಿ ಮತಾಂತರವನ್ನು ಅಪರಾಧೀಕರಣಗೊಳಿಸುತ್ತಿದ್ದು ಇದು ಭಾರತದ ತಾತ್ವಿಕ ಪರಂಪರೆಗೆ ದ್ರೋಹ ಎಂದು ಚಿಂತಕ ಪ್ರೊಫಣಿರಾಜ್...
