ಉಡುಪಿಕಾಪುಕಾರ್ಕಳಕುಂದಾಪುರದಕ್ಷಿಣ ಕನ್ನಡಪುತ್ತೂರು-ಸುಳ್ಯಬೈಂದೂರುಬ್ರಹ್ಮಾವರಮಂಗಳೂರುಹೆಬ್ರಿ

ಕಂಬಳ ಪ್ರೇಮಿಗಳಿಗೆ ಸಿಹಿಸುದ್ದಿ .ಈ ಬಾರಿಯ ಕಂಬಳ ವೇಳಾಪಟ್ಟಿ ಬಿಡುಗಡೆ

ಮಂಗಳೂರು: ಕರಾವಳಿಯಲ್ಲಿ ಕೋಣಗಳ ಓಟದ ಅಬ್ಬರ ಶುರುವಾಗಲಿದೆ.ದಕ್ಷಿಣ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿ ಈ ಬಾರಿಯ ಕಂಬಳದ ವೇಳಾ ಪಟ್ಟಿಯನ್ನು‌ ಬಿಡುಗಡೆ ಮಾಡಿದೆ.ಮೊದಲ ಕಂಬಳವು ನವಂಬರ್ ಒಂಬತ್ತರಂದು ಪನಿಪಿಲ್ಲಾದಲ್ಲಿ ಅರಂಭಗೊಳ್ಳಲಿದೆ.

Related posts

ಅಗಸ್ಟ್ 10 ರಂದು ಸೂಪರ್ ಹಿಟ್ ನಾಟಕ “ಶಾಂಭವಿ ” ಇದರ 222 ಪ್ರದರ್ಶನ ಮತ್ತು ಸಂಭ್ರಮಾಚರಣೆ

Udupilive News

ಗಣೇಶ್ ಪ್ರಸಾದ್ ಜಿ. ನಾಯಕ್ ಅವರಿಗೆ ಪಿ.ಎಚ್.ಡಿ

Udupilive News

ನಾರಾಯಣ ಗುರುಗಳ ಸಂದೇಶ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ

Udupilive News

Leave a Comment