ಕೊಲ್ಲೂರು: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಸನ್ನಿಧಾನಕ್ಕೆ ಅಗಮಿಸಿ ದೇವಿ ದರುಶನ ಪಡೆದರು.
ಸೋಮವಾರ ಬೆಳಿಗ್ಗೆ ಕ್ಷೇತ್ರಕ್ಕೆ ಅಗಮಿಸಿದ ಸೂರ್ಯ ದಂಪತಿಗಳು ಚಾಂಡಿಕಾ ಯಾಗದಲ್ಲಿ ಪಾಲ್ಗೊಂಡು ,ಪೂರ್ಣಹುತಿ ನೆರವೇರಿಸಿದರು.
ಇವರಿಬ್ಬರು ತಮಿಳುನಾಡಿನ ಸ್ಟಾರ್ ದಂಪತಿಗಳೆಂದೇ ಪ್ರಖ್ಯಾತಿ ಹೊಂದಿದ್ದಾರೆ ಸೂರ್ಯ ನಟನೆಯ ಇತ್ತಿಚಗಷ್ಟೇ..ಬಿಡುಗಡೆಗೊಂಡಿತ್ತು.ಪತಿ ಹಾಗೂ ಪತ್ನಿ ಇಬ್ಬರು ಸಿನಿಮಾ ರಂಗದಲ್ಲಿ ಬ್ಯೂಸಿಯಾಗಿದ್ದು,ಬಿಡುವು ಮಾಡಿಕೊಂಡು ಕೊಲ್ಲೂರು ದೇವಿ ದರುಶನ ಪಡೆದರು.