Blogಉಡುಪಿಕಾಪುಕಾರ್ಕಳಕುಂದಾಪುರದಕ್ಷಿಣ ಕನ್ನಡಬೆಳ್ತಂಗಡಿ-ಬಂಟ್ವಾಳಬೈಂದೂರುಮಂಗಳೂರುಮೂಲ್ಕಿ-ಮೂಡುಬಿದ್ರಿರಾಜ್ಯರಾಷ್ಟ್ರೀಯಹೆಬ್ರಿ

ಕೆಲಸವಿಲ್ಲದೇ ಕಂಗಲಾಗಬೇಡಿ ,ಕೈ ತುಂಬಾ ಸಂಬಳ ಕೊಡುವ ಕೆಲಸಗಳು ಇಲ್ಲಿದೆ.

ಉಡುಇ: ಕೆಲಸವಿಲ್ಲದೇ ಕಂಗಾಲಾಗಿರುವ ಯುವಕ ಯುವತಿಯರಿಗೆ ಸುವರ್ಣವಕಾಶ ಬಂದಿದೆ.ಕೈ ತುಂಬ ಸಂಬಳ ನೀಡುವ ಹುದ್ದೆಗಳು ಎಕ್ಸ್ ಪೋರ್ಟ್ ಕಂಪನಿಗಳಲ್ಲಿದ್ದು ನೀವು ಇಂದೇ ಅರ್ಜಿಗಳನ್ನು ಸಲ್ಲಿಸಿ.

ಮಂಗಳೂರಿನಲ್ಲಿರುವ ಅತಿದೊಡ್ಡ ಮರೈನ್, ಶಿಪ್ಪಿಂಗ್ ಎಕ್ಸ್‌ಪೋರ್ಟ್ ಕಂಪೆನಿಯಲ್ಲಿ ಹಲವಾರು ಹುದ್ದೆಗಳಿಗೆ ಅಹ್ವಾನಿಸಲಾಗಿದೆ.ಅತ್ಯಕರ್ಷಕ ವೇತನಗಳಿರುವ ಹುದ್ದೆಗಳು ಈ ಕೆಳಗಿನಂತಿವೆ.

1.ಡಾಕ್ಯುಮೆಂಟ್ ಎಕ್ಸಿಕ್ಯೂಟಿವ್ – 4 Posts

2.ಮೆಕ್ಯಾನಿಕಾಲ್ ಇಂಜಿನಿಯರ್ – 4 Posts

3.3 (Diploma / ITI ) – 30 Posts

4. – 10 Posts

5.ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ – 20 Posts

6.ಅಡ್ಮಿನ್ ಅಸಿಸ್ಟೆಂಟ್ – 10 Posts ಖಾಲಿ ಹುದ್ದೆಗಳು ಇದ್ದು ಅಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯ ಯನ್ನು ಸಂರ್ಕಿಸಬಹುದು.

7975861846, 7019891796, 9148337258

Related posts

ಗೋವಾ ಮಾದರಿಯಲ್ಲಿ ಕರಾವಳಿ ಬೀಚ್‌ಗಳಲ್ಲಿ ಮದ್ಯ ಮಾರಾಟ ಕುರಿತು ಪ್ರವಾಸೋದ್ಯಮ ಇಲಾಖೆ ಚಿಂತನೆ

Udupilive News

ಶ್ರೀ ಕೃಷ್ಣ ಮಠಕ್ಕೆ ಅಗಮಿಸಿದ ಯೋಗಗುರು ಬಾಬಾರಾಮ್ ದೇವ್ ಜೀಗೆ ಪೂರ್ಣಕುಂಭ ಸ್ವಾಗತ

Udupilive News

ಅ.29ರಂದು ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಬೃಹತ್ ಪ್ರತಿಭಟನೆ

Udupilive News

Leave a Comment