ಕಂಬಳ ಪ್ರೇಮಿಗಳಿಗೆ ಸಿಹಿಸುದ್ದಿ .ಈ ಬಾರಿಯ ಕಂಬಳ ವೇಳಾಪಟ್ಟಿ ಬಿಡುಗಡೆ
ಮಂಗಳೂರು: ಕರಾವಳಿಯಲ್ಲಿ ಕೋಣಗಳ ಓಟದ ಅಬ್ಬರ ಶುರುವಾಗಲಿದೆ.ದಕ್ಷಿಣ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿ ಈ ಬಾರಿಯ ಕಂಬಳದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಮೊದಲ ಕಂಬಳವು ನವಂಬರ್ ಒಂಬತ್ತರಂದು ಪನಿಪಿಲ್ಲಾದಲ್ಲಿ ಅರಂಭಗೊಳ್ಳಲಿದೆ....